ಬುಧವಾರ, 7-9-1961

ಭಾನುವಾರ, ಮೇ 19, 2019
34 °C

ಬುಧವಾರ, 7-9-1961

Published:
Updated:

27 ಪ್ರಮಾಣಿತ ಎಕರೆ ಪರಿಮಿತಿಗೆ ಕಾಂಗ್ರೆಸ್ ಪಕ್ಷದ ಒಪ್ಪಿಗೆ

ಬೆಂಗಳೂರು, ಸೆ. 6 - ಭೂ ಹಿಡುವಳಿ ಪರಿಮಿತಿ 27 ಎಕರೆಗಳಿರಬೇಕೆಂದು ಸೆಲೆಕ್ಟ್ ಸಮಿತಿ ಮಾಡಿರುವ ಶಿಫಾರಸನ್ನು ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷ ಅಂಗೀಕರಿಸಿತು. ಮುಂದೆ ಜಮೀನನ್ನು ಸ್ವಾಧೀನಕ್ಕೆ  ಪರಿಮಿತಿ 18 ಎಕರೆಗಳಿರಬೇಕೆಂದು ತೀರ್ಮಾನ ಕೈಗೊಂಡಿದೆ.ಮಾಸ್ಟರ್ ತಾರಾಸಿಂಗರ ಸ್ಥಿತಿ ಮತ್ತೂ ಕಳವಳ

ಅಮೃತಸರ, ಸೆ. 6 - ಉಪವಾಸದ 23ನೇ ದಿನವಾದ ಇಂದು ಮಾಸ್ಟರ್ ತಾರಾಸಿಂಗ್‌ರ ಕಳವಳಕರ ಪರಿಸ್ಥಿತಿ ಮತ್ತಷ್ಟು ಕಳವಳಕಾರಿಯಾಗಿದೆಯೆಂದು ವೈದ್ಯರ ಪ್ರಕಟಣೆ ತಿಳಿಸಿದೆ.ಅವರ ದೌರ್ಬಲ್ಯ ಇಂದು ಇನ್ನೂ ಹೆಚ್ಚಿದೆ. ಕಳೆದ ರಾತ್ರಿ ಕೊಂಚ ಕೊಂಚವಾಗಿ ಒಟ್ಟು 2 ಗಂಟೆ ಕಾಲ ಮಾತ್ರ ನಿದ್ರಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry