ಗುರುವಾರ , ಮೇ 13, 2021
16 °C

ಬೆಂಗಳೂರು ಒನ್ನಲ್ಲಿ ಕನ್ನಡ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಮಂದಿಗೆ ಹಲವು ಇಲಾಖೆಗಳ ಬಿಲ್ಲುಗಳನ್ನು ಪಾವತಿ ಮಾಡುವ ಅನುಕೂಲವನ್ನು `ಬೆಂಗಳೂರು ಒನ್~ ಮೂಲಕ ಜಾರಿಗೊಳಿ ಸಲಾಯಿತು.ಒಂದೇ ಸೂರಿನ ಕೆಳಗೆ ಹಲವು ಇಲಾಖೆಗಳ ಬಿಲ್ಲುಗಳನ್ನು ಕಟ್ಟುವ ಸೌಲಭ್ಯ ತುಂಬಾ ಒಳ್ಳೆಯ ನಾಗರಿಕ ಸೌಲಭ್ಯ. ಇದರಿಂದ ಸಾರ್ವಜನಿಕರಿಗೆ ಕೂಡ ತುಂಬಾ ಉಪಯೋಗ ವಾಗಿದೆ. ಆದರೆ `ಬೆಂಗಳೂರು ಒನ್~ನಲ್ಲಿ ನೀಡುವ ರಸೀದಿಗಳಲ್ಲಿ ರಾಜ್ಯ ನುಡಿಯಾದ ಕನ್ನಡಕ್ಕೆ ಎಡೆ ಇಲ್ಲ. ಇದು ಕನ್ನಡಿಗರಿಗೆ ತೊಂದರೆ ತಂದಿದೆ.  ಈಗ ಎಲ್ಲವೂ ಇಂಗ್ಲಿಷಿನಲ್ಲಿ ಇರುವುದರಿಂದ ಕನ್ನಡವೊಂದೇ ಬಲ್ಲವರಿಗೆ ಬಿಲ್ಲಿನ ಮಾಹಿತಿ ಅರ್ಥವಾಗುವುದಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.