ಮಂಗಳವಾರ, ಮೇ 18, 2021
30 °C

ಬೆಕ್ಕಿನಂತೆ ಓಡುವ ರೋಬೋಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ನಾಲ್ಕು ಕಾಲುಗಳುಳ್ಳ ಬೆಕ್ಕಿನಂತೆ ಓಡುವ ರೋಬೋಟ್ ಅನ್ನು ಸ್ವಿಸ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಚಿರತೆಯನ್ನು ಹೋಲುವ ಈ ಯಂತ್ರ ಥೇಟ್ ಬೆಕ್ಕಿನಂತೆ ಓಡಬಲ್ಲದಂತೆ. ಹಾಗಾಗಿ, ಇದಕ್ಕೆ `ಕ್ಯಾಟ್‌ಬೋಟ್' ಎಂದು ಹೆಸರಿಡಲಾಗಿದೆ.ನೋಡಲು ಪುಟ್ಟದಾಗಿ, ಹಗುರವಾಗಿರುವ `ಕ್ಯಾಟ್‌ಬೋಟ್' ಅಷ್ಟೇ ವೇಗವಾಗಿಯೂ ಕಾರ್ಯ ನಿರ್ವಹಿಸುತ್ತದೆ. ರಕ್ಷಣಾ ಕಾರ್ಯಾಚರಣೆ ಮತ್ತು ಶೋಧನಾ ಕಾರ್ಯದಲ್ಲಿ ಇದು ಸಮರ್ಥವಾಗಿ ಕೆಲಸ ಮಾಡಬಲ್ಲದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.