ಶನಿವಾರ, ಮೇ 8, 2021
26 °C

ಬೆಳಗಾವಿಯ ಪ್ರೀತಂ ಮಿಸ್ಟರ್ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಬೆಳಗಾವಿಯ ಪ್ರೀತಂ ಚೌಗಲೆ ಅವರು ಕರ್ನಾಟಕ ದೇಹ ದಾರ್ಢ್ಯ ಮತ್ತು ಫಿಟ್‌ನೆಸ್ ಸಂಸ್ಥೆ ಆಶ್ರಯದಲ್ಲಿ ಭಾನುವಾರ ರಾತ್ರಿ ಮುಕ್ತಾಯವಾದ ರಾಜ್ಯ ಮಟ್ಟದ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ಮಿಸ್ಟರ್ ಕರ್ನಾಟಕ- 2012 ಗೌರಕ್ಕೆ ಪಾತ್ರರಾದರು.ಫಲಿತಾಂಶಗಳು: 55 ಕೆ.ಜಿ.ವಿಭಾಗದ ಬಾಡಿ ಬಿಲ್ಡಿಂಗ್ ಮತ್ತು ಫಿಟ್‌ನೆಸ್ ಸ್ಪರ್ಧೆ: ಕೆ.ಸಂಜಯ್-1, ವಿನಾಯಕ ಲೊಹರ್-2, ಮಹಮ್ಮದ್ ಫರೂಖ್-3 ಬಹುಮಾನ ಪಡೆದರು.60 ಕೆ.ಜಿ.ವಿಭಾಗ: ಗಜಾನನ-1, ಲೋಕೇಶ್ ಬೊಸ್ಟೆ-2, ರಿಯಾಜ್ ಅಹ್ಮದ್ ಬೆಪಾರಿ-3 ಸ್ಥಾನಗಳಿಸಿದರು.

65 ಕೆ.ಜಿ.ವಿಭಾಗ: ದಿನೇಶ್ ಕುಮಾರ್-1, ರಿಯಾಜ್ ಅಹ್ಮದ್-2, ವಿಕ್ರಾಂತ್ ಸನಾಲಿ-3 ಬಹುಮಾನ ಪಡೆದರು.

70 ಕೆ.ಜಿ.ವಿಭಾಗ: ಕೆ.ಆರ್.ರವೇಶ್-1, ಅನಂತ್ ಪಾಟೀಲ್-2, ಸುನೀಲ್ ಮೋಹನ್‌ದಾಸ್-3 ಸ್ಥಾನಗಳಿಸಿದರು.

75 ಕೆ.ಜಿ.ವಿಭಾಗ: ಜಗದೀಶಾರನ್-1, ದ್ವಿತೀಯ ಆನಂದ್ ಬಾಬು-2, ಪ್ರಸಾದ್‌ಯಾದವ್-3 ಬಹುಮಾನ ಗಳಿಸಿದರು.

80 ಕೆ.ಜಿ.ವಿಭಾಗ: ದುರ್ಗಾಪ್ರಸಾದ್-1, ಗ್ಲಾಡಿಯಸ್ ಡಿಸಿಲ್ವ-2, ತೃತೀಯ ಆದಿತ್ಯ ಕೋರಡೆ-3 ಬಹುಮಾನ ಪಡೆದುಕೊಂಡರು.

85 ಕೆ.ಜಿ.ವಿಭಾಗ: ಆನೂಜ್ ಕುಮಾರ್-1, ಸಂದೀಪ್ ಕುಮಾರ್-2, ಕೆ.ಎನ್.ಚೇತನ್-3 ಸ್ಥಾನಗಳಿಸಿ ಬಹುಮಾನ ಪಡೆದರು.

90 ಕೆ.ಜಿ.ವಿಭಾಗ: ಪ್ರೀತಂ ಚೌಗೂಲೆ ಬಹುಮಾನ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.