ಸೋಮವಾರ, ಜೂನ್ 21, 2021
23 °C

ಭರತನಾಟ್ಯ: ಸುರಭಿ ಎಂ. ಭಾರದ್ವಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರತನಾಟ್ಯ: ಸುರಭಿ ಎಂ. ಭಾರದ್ವಜ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕನ್ನಡ ಭವನ, ಜೆ.ಸಿ.ರಸ್ತೆ, `ಯುವ ಸೌರಭ~, ಸುರಭಿ ಎಂ. ಭಾರದ್ವಜ್ ಅವರಿಂದ ಭರತನಾಟ್ಯ.ಸುರಭಿ ಮೋಹನ್ ಹಾಗೂ ಮೀನಾಕ್ಷಿ ಅವರ ಪುತ್ರಿ. ಭರತನಾಟ್ಯ ಜೂನಿಯರ್‌ನಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿರುವ ಇವರು ತುಮಕೂರಿನ ರಾಜರಾಜೇಶ್ವರಿ ನೃತ್ಯ ಕಲಾಮಂದಿರದ ಕೆ.ಎಂ.ರಾಮನ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.ಭಾನುಮತಿ, ರಾಧಾ ಶ್ರೀಧರ್, ಡಾ.ಪದ್ಮಾ ಸುಬ್ರಹ್ಮಣ್ಯ ಅವರ ಬಳಿಯೂ ಭರತನಾಟ್ಯ ಕಲಿತಿದ್ದಾರೆ. ಸಂಜೆ 6.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.