ಭರವಸೆ ಹೇಗೆ

7

ಭರವಸೆ ಹೇಗೆ

Published:
Updated:

 ಅತ್ತ ದರಿ, ಇತ್ತ ಪುಲಿ

 ಎತ್ತ ಪೋಗಲಿ ಬೆದರಿ,

 ಕೆಸರಿನಲ್ಲಿದೆ ಕಮಲ,

 ಜೀವಭಯದಿಂದ ಮುಲಮುಲ

 ವಿಧಾನಸೌಧದಿಂದ ಮನೆಗೆ

 ಹೋಗುವುದು ಹೇಗೆ..?

 ಭರವಸೆ ಇಲ್ಲವಾದರೆ ನಿಮಗೆ,

 ನಾವು ನಿಮ್ಮ ಮೇಲೆ,

 ಇಡುವುದಾದರು ವಿಶ್ವಾಸ ಹೇಗೆ..?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry