ನವದೆಹಲಿ(ಪಿಟಿಐ): ಮೊದಲ ಮಹಾಯುದ್ಧ ನಡೆದು ನೂರು ವರ್ಷ ಗತಿಸಿದ ಸಂದರ್ಭದಲ್ಲಿ ಲಂಡನ್ನಲ್ಲಿ ಈ ವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಾಯುದ್ಧದಲ್ಲಿ ಹೋರಾಡಿದ ಭಾರತದ ಯೋಧರನ್ನು ಗೌರವಿಸಲಾಗುತ್ತಿದೆ.

ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾ ಸಹಯೋಗದೊಂದಿಗೆ ಬ್ರಿಟಿಷ್ ಹೈ ಕಮಿಷನ್, ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ‘ಭಾರತದ 10 ಲಕ್ಷ ಯೋಧರು ಒಂದನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. 70,000 ಯೋಧರು ಮೃತಪಟ್ಟಿದ್ದರು. ಈ ವರ್ಷ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಅವರ ತ್ಯಾಗವನ್ನು ಸ್ಮರಿಸುತ್ತೆವೆ’ ಎಂದು ಭಾರತದಲ್ಲಿನ ಲಂಡನ್್ ರಾಯಭಾರಿ ಜೇಮ್ಸ್ ಬೆವನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.