ಭಾರತೀಯರಿಗೆ ಪ್ರಶಸ್ತಿ

7

ಭಾರತೀಯರಿಗೆ ಪ್ರಶಸ್ತಿ

Published:
Updated:

ಲಂಡನ್ (ಪಿಟಿಐ): ಈ ಸಲದ ವಾರ್ಷಿಕ ಏಷ್ಯಾ ಪ್ರಶಸ್ತಿಗೆ ಮೂವರು ಭಾರತೀಯರು ಭಾಜನರಾಗಿದ್ದಾರೆ.

ಸಿತಾರ್ ವಾದಕ ರವಿಶಂಕರ್, ಗಾಯಕಿ ಆಶಾ ಭೋಸ್ಲೆ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದು, ಬುಧವಾರ ರಾತ್ರಿ ಇಲ್ಲಿ ನಡೆದ ಸಮಾರಂಭದಲ್ಲಿ ವಾರ್ಷಿಕ ಏಷ್ಯಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry