ಭಾರತ ಮೂಲದ ನಟನ ಶವ ಪತ್ತೆ

7

ಭಾರತ ಮೂಲದ ನಟನ ಶವ ಪತ್ತೆ

Published:
Updated:
ಭಾರತ ಮೂಲದ ನಟನ ಶವ ಪತ್ತೆ

ಲಂಡನ್ (ಪಿಟಿಐ): ಜೇಮ್ಸ ಬಾಂಡ್ ಚಲನಚಿತ್ರ `ಕ್ಯಾಸಿನೊ ರಾಯೇಲ್' ಮತ್ತು ಅನೇಕ ಜನಪ್ರಿಯ ಟಿವಿ ಧಾರಾವಾಹಿ, ನಾಟಕಗಳಲ್ಲಿ ಅಭಿನಯಿಸಿದ್ದ ಭಾರತ ಮೂಲದ ಬ್ರಿಟಿಷ್ ನಟ ಪಾಲ್ ಭಟ್ಟಾಚಾರ್ಜಿ (53) ಅವರ ಮೃತದೇಹ ಆಗ್ನೇಯ ಇಂಗ್ಲೆಂಡ್‌ನ ಈಸ್ಟ್ ಸಸ್ಸೆಕ್ಸ್‌ನಲ್ಲಿ ಪತ್ತೆಯಾಗಿರುವುದಾಗಿ ತನಿಖೆ ಕೈಗೊಂಡಿರುವ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಗುರುವಾರ ತಿಳಿಸಿದ್ದಾರೆ.ಜುಲೈ10ರಂದು ಇಲ್ಲಿನ ವೆಸ್ಟ್ ಎಂಡ್‌ನಲ್ಲಿ ನಡೆದ ನಾಟಕವೊಂದರ ರಿಹರ್ಸಲ್ ನಂತರ ನಾಪತ್ತೆಯಾಗಿದ್ದ ಪಾಲ್ ಅವರ ಶವ ಸೀಫೋರ್ಡ್‌ನ ಪ್ರಪಾತವೊಂದರಲ್ಲಿ ಬಿದ್ದಿತ್ತು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry