ಸೋಮವಾರ, ಜನವರಿ 20, 2020
20 °C

ಭೈರಪ್ಪ ಅವರ ಸಾಹಿತ್ಯದಲ್ಲಿ ಮೌಲ್ಯ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯ ಕಾಲೇಜು: ಬುಧವಾರ ಡಾ.ಎಸ್. ಎಲ್.ಭೈರಪ್ಪ ಅವರ ಸಾಹಿತ್ಯ ಕುರಿತ ವಿಚಾರ ಸಂಕಿರಣ- `ಭೈರಪ್ಪ ಅವರ ಸಾಹಿತ್ಯದಲ್ಲಿ ಮೌಲ್ಯ ಸಂಘರ್ಷ~, `ಅಡಿಗರ ಕಾವ್ಯ
: ಒಂದು ಪುನರವಲೋಕನ~ ಕೃತಿ ಬಿಡುಗಡೆ, ಉದ್ಘಾಟನೆ- ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಕೃತಿ ಬಿಡುಗಡೆ- ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಬಿ.ವಿ. ನಾರಾಯಣರಾವ್, ಅತಿಥಿಗಳು-ಸಾಹಿತಿ ಡಾ.ಎಸ್.ಎಲ್.ಭೈರಪ್ಪ,  ಕವಿ ಡಾ.ಕೆ.ಎಸ್.ನಿಸಾರ್ ಅಹಮದ್, ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ನಿವೃತ್ತ ಪ್ರಾಧ್ಯಾಪಕ ಡಾ.ಪ್ರಧಾನ್ ಗುರುದತ್ತ. ಬೆಳಿಗ್ಗೆ 10.ಗೋಷ್ಠಿ-1: ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಲ್ಲಿ ಕಲೆ-ಸಾಹಿತ್ಯ-ಮೌಲ್ಯಗಳು, ಶತಾವಧಾನಿ ಡಾ.ಆರ್.ಗಣೇಶ್, ಮಧ್ಯಾಹ್ನ 12.ಗೋಷ್ಠಿ-2: ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಲ್ಲಿ ಮತೀಯ ಮೌಲ್ಯದ ವಿವೇಚನೆ, ಅಂಕಣಕಾರ ಸುದೀಪ್ ಬಾಲಕೃಷ್ಣ, ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳಲ್ಲಿ ಸಾಮಾಜಿಕ ಮೌಲ್ಯಗಳು- ಕನ್ನಡ ಪ್ರಾಧ್ಯಾಪಕ ಡಾ.ಅಜಕ್ಕಳ ಗಿರೀಶ್ ಭಟ್, ಮಧ್ಯಾಹ್ನ 2.30.

 

ಪ್ರತಿಕ್ರಿಯಿಸಿ (+)