ಶುಕ್ರವಾರ, ಜುಲೈ 30, 2021
28 °C

ಮಂಗಳವಾರ, 3-5-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾವೋಸ್ ಮುಖ್ಯಕ್ಷೇತ್ರದಲ್ಲಿ ಯುದ್ಧ ಸ್ತಂಭನ

ವಿಯಂಟಯೇನ್, ಮೇ 2 - ವಾಂಗ್‌ವಿಯಾಂಗ್‌ನ ದಕ್ಷಿಣದಲ್ಲಿನ ಪ್ರಮುಖ ರಣರಂಗದಲ್ಲಿ ಕಳೆದ ರಾತ್ರಿ ಕದನ ನಿಂತಿತೆಂದೂ, ಲಾವೋಸ್‌ನಲ್ಲಿ ಸಂಪೂರ್ಣವಾಗಿ ಯುದ್ಧ ಸ್ತಂಭನ ಜಾರಿಗೆ ತರುವ ಸಂಬಂಧದ ಮಾತುಕತೆಗಳು ಇಂದೂ ಮುಂದುವರಿಯುತ್ತಿವೆಯೆಂದೂ ಬಲಪಕ್ಷದ ಆಡಳಿತದ ರಕ್ಷಣಾ ಸಚಿವ ಜನರಲ್ ಫೌಮಿಸೂಸ್ತಾನ್ ಅವರು ಇಂದು ಘೋಷಿಸಿದರು.ತಾಂತ್ರಿಕ ತಜ್ಞರ ಮಂಡಳಿಗೆ ಶ್ರೀ ಗುಲಾಟಿ ಅಧ್ಯಕ್ಷರು

ನವದೆಹಲಿ, ಮೇ 2 - ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ನೀರು ಸರಬರಾಜನ್ನು ಹೆಚ್ಚಿಸುವ ಸಾಧ್ಯತೆ ಪರಿಶೀಲಿಸಲು ನೇಮಕ ಮಾಡಬೇಕೆಂದು ಕೇಂದ್ರ ಸರ್ಕಾರ ಉದ್ದೇಶಿಸಿರುವ ತಾಂತ್ರಿಕ ತಜ್ಞರ ಮಂಡಳಿಗೆ ಶ್ರೀ ಎನ್. ಡಿ. ಗುಲಾಟಿ ಅವರು ಅಧ್ಯಕ್ಷರಾಗಿರುವರೆಂದು ತಿಳಿದು ಬಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.