ಮಂಗಳವಾರ, 6-9-1961

ಸೋಮವಾರ, ಮೇ 27, 2019
29 °C

ಮಂಗಳವಾರ, 6-9-1961

Published:
Updated:

ರಷ್ಯದಲ್ಲಿ ಇನ್ನೂ ಎರಡು ಅಣು ಪ್ರಯೋಗಗಳು

ವಾಷಿಂಗ್ಟನ್, ಸೆ. 5 - ಸೋವಿಯತ್ ರಷ್ಯವು ಇನ್ನೆರಡು ಅಣುಸಾಧನಗಳನ್ನು ಅಸ್ಫೋಟಿಸಿದೆಯೆಂದೂ ಅಮೆರಿಕದ ಅಣುಕ್ತಿ ಮಂಡಲಿ ಪ್ರಕಟಿಸಿದೆ.`ಕೆಳ ಅಥವಾ ಮಧ್ಯಂತರ ವ್ಯಾಪ್ತಿ~ಯದಾದ ಈ ಪ್ರಯೋಗ  ಸ್ಫೋಟವು ಮಧ್ಯಪ್ರದೇಶದಲ್ಲಿ ಅಂತರಿಕ್ಷದಲ್ಲಿ ನಡೆಯಿತೆಂದು ಮಂಡಲಿ ಇಂದು ತಿಳಿಸಿತು.ಗಡಿ ಸಮಿತಿಯಿಂದ ಆದಷ್ಟು ಬೇಗ ವರದಿ ಸಲ್ಲಿಕೆ

ಬೆಂಗಳೂರು, ಸೆ. 5 - `ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವರದಿ ಸಲ್ಲಿಸಬೇಕು~ ಎಂದು ಸರ್ಕಾರ ಮೈಸೂರು ಮತ್ತು ಮಹಾರಾಷ್ಟ್ರ ಗಡಿ ಪ್ರಶ್ನೆಯನ್ನು ಪರಿಶೀಲಿಸಲು ನೇಮಕವಾಗಿರುವ ಸಮಿತಿಗೆ ಹೇಳಿದೆಯೆಂದು  ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು. ಸಮಿತಿಯ ಕೆಲಸದ ಬಗ್ಗೆ ಹಾಕಲಾದ ಪ್ರಶ್ನೆಗಳಿಗೆ ಶ್ರೀ ಜತ್ತಿ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry