`ಮಂಡೇಲಾ ನರಳಲಿಲ್ಲ'

ಭಾನುವಾರ, ಜೂಲೈ 21, 2019
23 °C

`ಮಂಡೇಲಾ ನರಳಲಿಲ್ಲ'

Published:
Updated:

ಜೋಹಾನ್ಸ್‌ಬರ್ಗ್ (ಎಎಫ್‌ಪಿ): `ಅವರು ಅನಾರೋಗ್ಯದಿಂದ ಹೆಚ್ಚು ನರಳಲಿಲ್ಲ. ಆದರೆ, ಅವರಿಗೆ ಕೆಲವು ಬಾರಿ ಅಸೌಖ್ಯ ಕಾಡಿತ್ತು' ಎಂದು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್  ಮಂಡೇಲಾ ಅವರ ಪತ್ನಿ ಗ್ರೆಸಾ ಮೆಷಲ್ ಹೇಳಿದ್ದಾರೆ.ವರ್ಣಭೇದ ನೀತಿ ವಿರುದ್ಧ ಬಹು ದೊಡ್ಡ ಹೋರಾಟಗಾರರಾದ ಮಂಡೇಲಾ ಅವರು ಸುಮಾರು ಒಂದು ತಿಂಗಳಿಂದ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry