ಮಠಾಧೀಶರ ಮೇಲಾಟ
ಸಿ.ಎಂ ಗೆ ಸ್ವಜಾತಿ
ಮಠಾಧೀಶರ ಬೆಂಬಲ!
ಹಳ್ಳ ಹಿಡಿಯಿತು
ಮತದಾರರ ನಿಲುವು
ನಿಮಗೇಕೆ ಸ್ವಾಮಿಗಳೇ
ರಾಜಕಾರಿಣಿಗಳ ಸಹವಾಸ
ಅವರು ಕೊಳ್ಳೆ ಹೊಡೆದ
ಹಣ ಆಸ್ತಿಯಲ್ಲಿ ನಿಮಗೂ
ಉಂಟೆ ಪಾಲು?
ಆಗದಿರಲಿ ನಿಮ್ಮ ಮಠಗಳು
ಭ್ರಷ್ಟ ರಾಜಕಾರಿಣಿಗಳನ್ನು
ರಕ್ಷಿಸುವ ಬಂಕರ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.