ಮದುವೆ ನೆಪದಲ್ಲಿ ವಂಚನೆ: ಬಂಧನ
ಕಾಳಗಿ (ಗುಲ್ಬರ್ಗ ಜಿಲ್ಲೆ): ಪಟ್ಟಣ ಸೇರಿದಂತೆ ಜಿಲ್ಲಾದ್ಯಂತ ಹೆಣ್ಣು ಮಕ್ಕಳನ್ನು ಮದುವೆಯಾಗಿ ಬಳಿಕ ಅಕ್ರಮ ಚಟುವಟಿಕೆಗೆ ತೊಡಗಿಸುವ ವಂಚಕರ ಜಾಲದ ಒಬ್ಬನನ್ನು ಶನಿವಾರ ಬಂಧಿಸಲಾಗಿದೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡವು ಈ ಸಂಬಂಧ ಕಾಳಗಿಯಲ್ಲಿ ನೆಲೆಸಿದ ದೆಹಲಿ ಮೂಲದ ರೋಶನಲಾಲ್ ಅಲಿಯಾಸ್ ಚಂದ್ರಕಾಂತ ಎಂಬ ವಂಚಕನನ್ನು ಪತ್ತೆ ಹಚ್ಚಿ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.