ಬುಧವಾರ, ಮೇ 18, 2022
24 °C

ಮಧುಮೇಹಕ್ಕೆ ಚಹಾ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್(ಪಿಟಿಐ): ನಿಮಗೆ ಚಹಾ ಕುಡಿಯುವ ಚಟ ಇದೆಯೇ? ಹಾಗಿದ್ದಲ್ಲಿ ಹೊಸ ಅಧ್ಯಯನ ವೊಂದು ನಿಮ್ಮ ಮುಖದಲ್ಲಿ ನಗು ಅರಳಿಸಬಲ್ಲದು.ದಿನಕ್ಕೆ ಕನಿಷ್ಠ ನಾಲ್ಕು ಬಾರಿ ಚಹಾ ಸೇವಿಸಿದಲ್ಲಿ ಟೈಪ್-2 ಮಧುಮೇಹವನ್ನು ದೂರವಿಡಬಹುದು ಎನ್ನುತ್ತಾರೆ ಜರ್ಮನಿಯ ಹೆನ್ರಿಚ್ ಹೇನ್ ವಿಶ್ವವಿದ್ಯಾಲಯದ ತಜ್ಞರು.ಬೊಜ್ಜು ಶೇಖರಣೆ ಸಕ್ಕರೆ ಕಾಯಿಲೆಗೆ ಮುಖ್ಯ ಕಾರಣ. ಬಹುತೇಕ ಸಂದರ್ಭಗಳಲ್ಲಿ ನಮ್ಮ ಆಹಾರ ಪದ್ಧತಿಯೂ ಇದಕ್ಕೆ ಕಾರಣವಾಗುತ್ತದೆ. ಚಹಾ ಜೀರ್ಣಕ್ರಿಯೆ ಹೆಚ್ಚಿಸುವುದರಿಂದ ದಿನಕ್ಕೆ ನಾಲ್ಕು ಕಪ್ ಚಹಾ ಸೇವಿಸಿದಲ್ಲಿ ಅದು  ಟೈಪ್-2 ಮಧುಮೇಹವನ್ನು ದೂರ ಇಡಬಲ್ಲದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.