ಗುರುವಾರ , ಸೆಪ್ಟೆಂಬರ್ 24, 2020
27 °C

ಮನಸಿನ ಮಾತಿಗೆ ಧ್ವನಿಯಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಸಿನ ಮಾತಿಗೆ ಧ್ವನಿಯಾಗಿ

ಕ್ಯಾಡ್‌ಬರೀಸ್ ಸಹ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದೆ. ಹಬ್ಬದವರೆಗೂ ನಿಮ್ಮ ಸಹೋದರಿಯ ಬಗ್ಗೆ ನೀವೇನು ಯೋಚಿಸುತ್ತೀರಿ? ಅವರ ಪ್ರೀತಿ, ಕಾಳಜಿ, ಅಂತಃಕರಣಕ್ಕಾಗಿ ನಿಮ್ಮ ಬಳಿ ಯಾವ ಭಾವವಿದೆ? ಆ ಅವ್ಯಕ್ತ ಭಾವಕ್ಕೆ ಒಂದಷ್ಟು ಶಬ್ದಗಳ ರೂಪ ಕೊಡಿ...

ನೀವು ರೇಡಿಯೋ ಮೂಲಕ ನಿಮ್ಮ ಪ್ರೀತಿಯನ್ನು ಹೇಳಬಹುದು. ಬರಹಗಳ ಮೂಲಕವೂ ವ್ಯಕ್ತಪಡಿಸಬಹುದು ಅಥವಾ ಕ್ಯಾಡ್‌ಬರೀಸ್ ತಂಡ ಬಂದು ಈ ಬಗ್ಗೆ ಕೇಳಲೂ ಬಹುದು.

ಹಬ್ಬಕ್ಕೆ `ಮೀಠಾ~ ನೀಡುವ ಕ್ಯಾಡ್‌ಬರಿ ಬಾಂಧವ್ಯವದೊಂದಿಗೆ ಭಾವವನ್ನು ಅಭಿವ್ಯಕ್ತಿ ಪಡಿಸುವ ವೇದಿಕೆ ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ ಟ್ವಿಟರ್‌ನಲ್ಲಿರುವ (#MySpecialSis) ಟ್ಯಾಗ್‌ಗೆ ಲಾಗಿನ್ ಆಗಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.