ಭಾನುವಾರ, ಜನವರಿ 26, 2020
30 °C

ಮರ್ರೆಗೆ ಬಿಬಿಸಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರ್ರೆಗೆ ಬಿಬಿಸಿ ಪ್ರಶಸ್ತಿ

ಲಂಡನ್‌ (ಪಿಟಿಐ): 77 ವರ್ಷಗಳ ಬಳಿಕ ವಿಂಬಲ್ಡನ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಇಂಗ್ಲೆಂಡ್‌ನ ಮೊದಲ ಆಟಗಾರ ಆ್ಯಂಡಿ ಮರ್ರೆ ಅವರು ‘ಬಿಬಿಸಿ ವರ್ಷದ ಕ್ರೀಡಾಪಟು’ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಮಿಯಾಮಿಯಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 26 ವರ್ಷ ವಯಸ್ಸಿನ ಮರ್ರೆ ಸದ್ಯ ಮಿಯಾಮಿಯಲ್ಲಿ ವಾಸ್ತವ್ಯ ಹೂಡಿದ್ದು ತರಬೇತಿಯಲ್ಲಿ ನಿರತರಾಗಿದ್ದಾರೆ. ಫಾರ್ಮುಲಾ ಒನ್‌ ಚಾಂಪಿಯನ್‌ ಜರ್ಮನಿಯ ಸೆಬಾಸ್ಟಿಯನ್‌ ವೆಟೆಲ್‌ ‘ ವಿದೇಶದ ಅತ್ಯುತ್ತಮ ಕ್ರೀಡಾಪಟು’ ಎನಿಸಿದ್ದಾರೆ.

ಪ್ರತಿಕ್ರಿಯಿಸಿ (+)