ಫೋನ್ ಕನೆಕ್ಷನ್
ರೀನು ಹೊಸದಾಗಿ ವ್ಯವಹಾರ ಮಾಡಲು ಯೋಚಿಸಿ ಸುಂದರವಾದ ಮಳಿಗೆಯೊಂದನ್ನು ಬಾಡಿಗೆಗೆ ಪಡೆದ. ಅದನ್ನು ಚೆನ್ನಾಗಿ ಅಲಂಕರಿಸಿ ಗಿರಾಕಿಗಳಿಗಾಗಿ ಕಾಯುತ್ತಾ ಕುಳಿತಿದ್ದಾಗ ಒಬ್ಬ ವ್ಯಕ್ತಿ ಮಳಿಗೆಯತ್ತಲೇ ಬರುತ್ತಿರುವುದು ಕಾಣಿಸಿತು.

ಆಗ ಬೇಕೆಂತಲೇ ತನಗೆ ದೊಡ್ಡ ವ್ಯಾಪಾರ ಕುದುರಿರುವವನಂತೆ ಪೋಸ್ ಕೊಡುತ್ತಾ ಫೋನಿನಲ್ಲಿ ಮಾತನಾಡಲು ಪ್ರಾರಂಭಿಸಿದ. ಆ ವ್ಯಕ್ತಿ ಕಾಯುತ್ತಾ ಕುಳಿತ. ಬಹಳ ಹೊತ್ತಿನ ನಂತರ ಫೋನ್ ಇಟ್ಟ ರೀನು ಎದುರಿನ ವ್ಯಕ್ತಿಗೆ `ನನ್ನಿಂದ ಏನಾದರೂ ಸಹಾಯ ಆಗಬೇಕಿತ್ತೇ?~ ಎಂದು ವಿಚಾರಿಸಿದಾಗ ಆತ `ನಾನು ನಿಮ್ಮ ಫೋನ್ಗೆ ಕನೆಕ್ಷನ್ ಕೊಡಲು ಬಂದಿದ್ದೇನೆ~ ಎಂದು ವಿನಯದಿಂದಲೇ ಉತ್ತರಿಸಿದ!

ವೇಳಾಪಟ್ಟಿ ಯಾಕೆ?
ಒಬ್ಬಾತ ಸಿಟ್ಟಿನಿಂದ ರೈಲ್ವೆ ಎಂಜಿನಿಯರ್ಗೆ ದೂರು ಹೇಳುತ್ತಿದ್ದ `ಯಾವಾಗಲೂ ರೈಲುಗಳು ತಡವಾಗೇ ಬರುವುದಾದರೆ ರೈಲ್ವೆ ವೇಳಾಪಟ್ಟಿಯನ್ನು ಯಾಕಾದರೂ ಹಾಕುತ್ತೀರಿ?~
ಎಂಜಿನಿಯರ್ ತಣ್ಣಗೆ ಉತ್ತರಿಸಿದರು `ವೇಳಾಪಟ್ಟಿ ಇಲ್ಲದಿದ್ದರೆ ರೈಲುಗಳು ತಡವಾಗಿ ಬರುತ್ತವೆ ಎಂಬುದು ತಿಳಿಯುವುದಾದರೂ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.