ಮೂರು ಲಕ್ಷ ಜನರಿಂದ ಗರುಡ ಸೇವೆ ವೀಕ್ಷಣೆ

7

ಮೂರು ಲಕ್ಷ ಜನರಿಂದ ಗರುಡ ಸೇವೆ ವೀಕ್ಷಣೆ

Published:
Updated:

ತಿರುಪತಿ (ಪಿಟಿಐ): ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು ಮೂರು ಲಕ್ಷ ಭಕ್ತರು ಇಲ್ಲಿನ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ `ಗರುಡ ಸೇವೆ~ ಪೂಜೆಯನ್ನು ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry