ಮೆಟ್ರೊ ರೈಲಿನಲ್ಲಿ ಮಗು ಜನನ

ಗುರುವಾರ , ಜೂಲೈ 18, 2019
25 °C

ಮೆಟ್ರೊ ರೈಲಿನಲ್ಲಿ ಮಗು ಜನನ

Published:
Updated:

ನವದೆಹಲಿ (ಪಿಟಿಐ): ನಗರದ ಹೊರವಲಯದಿಂದ ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣಕ್ಕೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಫರೀದಾಬಾದ್‌ನಿಂದ ನಗರದ ಸಫ್ದರ್‌ಜಂಗ್ ಆಸ್ಪತ್ರೆಗೆ ಮೆಟ್ರೊ ರೈಲಿನಲ್ಲಿ ಹೊರಟಿದ್ದ ಜೂಲಿ ದೇವಿ (27) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ರೈಲಿನ ಬೋಗಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. `ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದೆಹಲಿ ಮೆಟ್ರೊ ವಕ್ತಾರ ಅಂಜು ದಯಾಲ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry