ಬುಧವಾರ, ಏಪ್ರಿಲ್ 21, 2021
30 °C

ಮೊಬೈಲ್ ಏತಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಾದ್ಯಂತ ಬಡತನ, ಹಸಿವು, ಮಹಿಳೆಯರ ಮೇಲೆ ದೌರ್ಜನ್ಯ, ರೈತ ಆತ್ಮಹತ್ಯೆ ಪ್ರಕರಣಗಳು, ನಿರುದ್ಯೋಗ ಸಮಸ್ಯೆ, ಬರ, ಪ್ರವಾಹ ಸಮಸ್ಯೆ, ದೇಶದಲ್ಲಿ ತಾಂಡವಾಡುತ್ತಿವೆ, ಸರಕಾರವು ಮೊದಲು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಿ, ಇದನ್ನೆಲ್ಲ ಬಿಟ್ಟು ಕೈಗೊಂದು ಮೊಬೈಲ್ ಕಾರ್ಯಕ್ರಮವೆಂಬುದು ರಾಜಕೀಯ ತಂತ್ರವಾಗಿ ಕಾಣಿಸುತ್ತಿದೆ.ಹಸಿವಿನಿಂದ, ಪೌಷ್ಟಿಕ ಆಹಾರ ಕೊರತೆಯಿಂದ ಸಾಯುವವನನ್ನು ಬದುಕಿಸಿ. ಬಡವನಿಗೆ ಬೇಕಾದದ್ದು ಹೊಟ್ಟೆತುಂಬ ಊಟ ನಿಮ್ಮ ಮೊಬೈಲ್ ಅಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.