ಗುರುವಾರ , ಜೂನ್ 24, 2021
29 °C

ಮೊಬೈಲ್ ಕರೆ: ಸ್ಥಳ ಪತ್ತೆ- ಮೇ 31ರೊಳಗೆ ಸೇವೆ ಆರಂಭಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭದ್ರತೆ ಕಾರಣ ಮೊಬೈಲ್ ಕರೆ ಮಾಡಿದ ಸ್ಥಳ ಪತ್ತೆ ಮಾಡಲು ಅನುಕೂಲವಾಗುವಂತಹ ಸೇವೆಯನ್ನು ಮೇ 31ರೊಳಗೆ ಆರಂಭಿಸುವಂತೆ ದೂರಸಂಪರ್ಕ ಸೇವಾ ಪ್ರವರ್ತಕರಿಗೆ ಸರ್ಕಾರ ಸೂಚಿಸಿದೆ.ಇಂತಹ ವ್ಯವಸ್ಥೆಯಿಂದ ಕಲ್ಪಿಸಿದರೆ ಕರೆ ಮಾಡಿದ ಸಮಯದಲ್ಲೇ ಕರೆ ಮಾಡಿದ ಸ್ಥಳವನ್ನು ನಿರ್ದಿಷ್ಟವಾಗಿ ತಿಳಿಯಬಹುದು ಮತ್ತು ಇಂತಹ ಮಾಹಿತಿಯನ್ನು ಭದ್ರತಾ ಸಂಸ್ಥೆಗಳಿಗೂ ಒದಗಿಸಬಹುದು ಎಂದು ದೂರಸಂಪರ್ಕ ಇಲಾಖೆ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.