ನವದೆಹಲಿ(ಪಿಟಿಐ): ದೇಶದ ಮೊಬೈಲ್ ಫೋನ್ ಚಂದಾದಾರರ ಜೇಬಿಗೆ ಸಣ್ಣದಾಗಿಯಾದರೂ ಕತ್ತರಿ ಬೀಳಲಿದೆ!
ಮೊಬೈಲ್ ಪೂರ್ವ ಪಾವತಿ (ಪ್ರೀಪೇಯ್ಡ) ರೀಚಾರ್ಜ್ ವೋಚರ್ಗಳ ಪ್ರೊಸೆಸಿಂಗ್ ಶುಲ್ಕವನ್ನು ಶೇ. 50ರಷ್ಟು ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಸಂಸ್ಥೆ(ಟಿಆರ್ಎಐ-ಟ್ರಾಯ್) ಗುರುವಾರ ಒಪ್ಪಿಗೆ ನೀಡಿದೆ.

ಇದರಿಂದ ರೂ. 20 ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಟಾಪ್ ಅಪ್ ರೀಚಾರ್ಜ್ ವೋಚರ್ಗಳ ಮೇಲಿನ ಪ್ರೊಸೆಸಿಂಗ್ಫೀ ರೂ. 2ರಿಂದ ರೂ. 3ಕ್ಕೆ ಹೆಚ್ಚಲಿದೆ.

ಎರಡೂವರೆ ವರ್ಷಗಳ ನಂತರ ಇದೇ ಮೊದಲ ಬಾರಿಗೆ `ದೂರವಾಣಿ ದರಪಟ್ಟಿ ಆದೇಶ~ಕ್ಕೆ (ಟೆಲಿಫೋನ್ ಟಾರಿಫ್ ಆರ್ಡರ್) ಟ್ರಾಯ್ ತಿದ್ದುಪಡಿ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.