ಭಾನುವಾರ, ಮೇ 16, 2021
24 °C

ಮೊಸಳೆ ಕಣ್ಣೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಗಾಲ ಮುಗಿವ ಹೊತ್ತಿಗೆ

ಅಧ್ಯಯನ- ಮಂತ್ರಿ, ಮಾನ್ಯರ

ನಿರಂತರ `ಸುಖ~ ಪ್ರವಾಸ

ಅಧಿಕಾರಿಗಳ ಜತೆ `ಸದಾ~ಚರ್ಚೆ, ಮಾತು-ಕತೆ

ಆತಂಕ ಬೇಡವೆಂಬ ಅಭಯ

ಎಲ್ಲ ಮೊಸಳೆ ಕಣ್ಣೀರು

ಜನರ ಕಣ್ಣಲ್ಲಿ ನೀರೇ ಇಲ್ಲ

ಇನ್ನು ಒರೆಸುವ ಮಾತೆಲ್ಲಿ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.