ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್ಗಳನ್ನು ನಡೆಸುತ್ತಿರುವ ಮ್ಯಾರಿಯಟ್ ಈಗ ಭಾರತದ ತನ್ನ ಯಾವುದೇ ಹೋಟೆಲ್ನಲ್ಲಿ ಪ್ರವಾಸಿಗರು ಅಥವಾ ಪ್ರಯಾಣಿಕರು ಎರಡು ರಾತ್ರಿ ತಂಗಿದರೆ ಮೂರನೇ ರಾತ್ರಿ ಉಚಿತವಾಗಿ ತಂಗುವ ಅವಕಾಶ ಕಲ್ಪಿಸಿದೆ. ಈ ಹೊಸ ಯೋಜನೆಯು ಇದೇ ಆಗಸ್ಟ್ ೩೧ರವರೆಗೆ ಚಾಲ್ತಿಯಲ್ಲಿರುತ್ತದೆ.

ಆಧುನಿಕ ಶೈಲಿ ಮತ್ತು ವಿಭಿನ್ನವಾದ ಆರಾಮದಾಯಕ ಅನುಭವ ಬಯಸುವ ಪ್ರವಾಸಿಗರಿಗಾಗಿಯೇ ವಿನ್ಯಾಸಗೊಳಿಸಲಾದ ಹೋಟೆಲ್ನಲ್ಲಿ ವೈಭವ ಮತ್ತು ಬೆಚ್ಚಗಿನ ಅತಿಥ್ಯವನ್ನು ಪ್ರವಾಸಿಗರು ಸವಿಯಬಹುದು. ರೂಮ್ ಬುಕಿಂಗ್ ಮಾಡಿದವರು ಈ ಕೊಡುಗೆಯನ್ವಯ ಆಗಸ್ಟ್ ೩೧ರ ಒಳಗೆ ತಂಗುವ ಅವಕಾಶ ಲಭ್ಯವಿದೆ. ಬುಕಿಂಗ್ ಲಭ್ಯತೆಯು ಯಾವುದೇ ಸಮಯದಲ್ಲಿ ಬದಲಾಗಬಹುದು.

ಹೆಚ್ಚಿನ ಮಾಹಿತಿಗೆ: www.marriottnewscenter.com, www.marriott.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.