ಸೋಮವಾರ, ಜೂನ್ 14, 2021
27 °C

ಯುನಿನಾರ್ ಪ್ರಚಾರ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊಬೈಲ್ ದೂರವಾಣಿ ಸೇವಾ ಸಂಸ್ಥೆ ಯುನಿನಾರ್, ವಿಶೇಷ ಪ್ರಚಾರ ಆಂದೋಲನ `ವಿಲವ್ ಯುನಿನಾರ್~ ಪ್ರಾರಂಭಿಸಿದೆ.  ಈ ವಿಶೇಷ ಅಭಿಯಾನವು ಕಂಪೆನಿ ಸೇವೆ ಒದಗಿಸುತ್ತಿರುವ ಎಲ್ಲ ದೂರಸಂಪರ್ಕ ವೃತ್ತಗಳಲ್ಲಿ ಜಾರಿಗೆ ಬರಲಿದೆ. 



 ಯುವ ಸಮೂಹ ಗಮನದಲ್ಲಿಇಟ್ಟುಕೊಂಡು ಕಂಪೆನಿ ಪ್ರಾರಂಭಿಸಿರುವ `ಕಡಿಮೆ ಪಾವತಿಸಿ, ಹೆಚ್ಚು ಮಾತನಾಡಿ~ ಎಂಬ ಜಾಹೀರಾತು ಮಂತ್ರವೇ, ಈ ಪ್ರಚಾರ ಅಭಿಯಾನದ  ಪ್ರಮುಖ ಭಾಗವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.