ಶನಿವಾರ, ಜೂನ್ 19, 2021
23 °C

ಯುಪಿಯಲ್ಲಿ ಎಸ್ ಪಿ, ಮಣಿಪುರದಲ್ಲಿ ಕಾಂಗ್ರೆಸ್, ಪಂಜಾಬ್ ನಲ್ಲಿ ಎಸ್ಎಡಿ ಅಧಿಕಾರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಯುಎನ್ಐ): ಮಿನಿ ಮಹಾಸಮರ ಎಂದು ಬಿಂಬಿಸಲಾಗಿರುವ ಪಂಚ ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯ ಫಲಿತಾಂಶದ ಬಹುತೇಕ ವಿವರಗಳು ಮಂಗಳವಾರ ಸಂಜೆಯ ಹೊತ್ತಿಗೆ ಹೊರಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಮುಂಚೂಣಿಯಲ್ಲಿರುವ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅಧಿಕಾರ ಹಿಡಿಯುವುದು ಖಚಿತವಾದಂತಾಗಿದೆ. 

ಪಂಜಾಬ್ ನಲ್ಲಿ ಅಕಾಲಿ ಶಿರೋಮಣಿ ದಳವು ಬಹುಮತ ಸಾಧಿಸಿದ್ದು ಸರ್ಕಾರ ರಚನೆ ಮಾಡಲಿದೆ. ಮಣಿಪುರದಲ್ಲಿ ಕಾಂಗ್ರೆಸ್  ಗೆ ಸ್ಪಷ್ಟ ಬಹುಮತ ಲಭಿಸಿದೆ.

 


 ಉತ್ತರ ಪ್ರದೇಶ 

ಪಕ್ಷಮುನ್ನಡೆಗೆಲುವು
ಬಿಎಸ್ಪಿ179
ಎಸ್ಪಿ0224
ಬಿಜೆಪಿ047
ಕಾಂಗ್ರೆಸ್+038
ಇತರೆ014
ಒಟ್ಟು ಸ್ಥಾನಗಳು 403, ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 202

ಪಂಜಾಬ್

ಪಕ್ಷಮುನ್ನಡೆಗೆಲುವು
ಎಸ್ಎಡಿ+068
ಕಾಂಗ್ರೆಸ್046
ಪಿಪಿಪಿ00
ಇತರೆ03
---

ಒಟ್ಟು ಸ್ಥಾನಗಳು 117, ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 59

ಉತ್ತರಾಖಂಡ

ಪಕ್ಷಮುನ್ನಡೆಗೆಲುವು
ಬಿಜೆಪಿ031
ಕಾಂಗ್ರೆಸ್032
ಇತರೆ07
---
---

ಒಟ್ಟು ಸ್ಥಾನಗಳು 70, ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 36

ಮಣಿಪುರ

ಪಕ್ಷಮುನ್ನಡೆ

ಗೆಲುವು

ಕಾಂಗ್ರೆಸ್042
ಪಿಡಿಎಫ್01
ಎನ್ಪಿಎಫ್04
ಟಿಎಂಸಿ07
ಇತರೆ06

ಒಟ್ಟು ಸ್ಥಾನಗಳು 60, ಚುನಾವಣೆ ನಡೆದದ್ದು 51 ಕ್ಷೇತ್ರಕ್ಕೆ. ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 31

ಗೋವಾ

ಪಕ್ಷಮುನ್ನಡೆ

ಗೆಲುವು

ಕಾಂಗ್ರೆಸ್+09
ಬಜೆಪಿ+024
ಯುಜಿಡಿಪಿ02
ಇತರೆ05
---

ಒಟ್ಟು ಸ್ಥಾನಗಳು 40, ಚುನಾವಣೆ ನಡೆದದ್ದು 36. ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 21

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.