ಮಂಗಳವಾರ, ಜುಲೈ 14, 2020
26 °C

ಯುವ ಸಂಗೀತೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವ ಸಂಗೀತೋತ್ಸವ

ಬೆಂಗಳೂರು ಗಾಯನ ಸಮಾಜ: ಯುವ ಸಂಗೀತೋತ್ಸವದಲ್ಲಿ ಮಂಗಳವಾರ ಶರತ್ ಆರ್. ರಾವ್ ಅವರಿಂದ ಗಾಯನ. ಕೆ.ಟಿ.ಉದಯ್ ಕಿರಣ್ (ಪಿಟೀಲು), ಎ.ರಾಧೇಶ್ (ಮೃದಂಗ), ಬಿ.ಎಸ್.ರಘುನಂದನ್ (ಘಟ). ಬುಧವಾರ ಎಸ್. ಆರ್. ವಿನಯ್ ಮತ್ತು ಡಾ.ಕೆ.ವಿ. ಕೃಷ್ಣ ಪ್ರಸಾದ್ ಯುಗಳ ಗಾಯನ. ಆರ್.ಅಚ್ಯುತ ರಾವ್ (ಪಿಟೀಲು),ಬಿ.ಎಸ್. ಪ್ರಶಾಂತ್ (ಮೃದಂಗ), ಆರ್.ಕಾರ್ತಿಕ್ (ಖಂಜರಿ).ಸ್ಥಳ; ಕೆ.ಆರ್.ರಸ್ತೆ. ಸಂಜೆ 6.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.