ಸೋಮವಾರ, ಮೇ 16, 2022
30 °C

ರಂಭಾ ಬಂದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಭಾ ಬಂದಾಗ...

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ `ಕುಣಿಯೋಣು ಬಾರಾ~ ರಿಯಾಲಿಟಿ ಶೋನ ವಿಶೇಷ ಸಂಚಿಕೆಯಲ್ಲಿ ದಕ್ಷಿಣ ಭಾರತದ ನಟಿ ರಂಭಾ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.ಇದೇ ಸಂದರ್ಭದಲ್ಲಿ ಸ್ಪರ್ಧಿಗಳಾದ ಎಂಟು ಜೋಡಿಗಳೊಂದಿಗೆ ಆಸಕ್ತಿಕರವಾಗಿ ಚರ್ಚಿಸಿದ ಅವರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು. ಜೊತೆಗೆ ಸ್ಪರ್ಧಿಗಳು ಮತ್ತು ನಿರೂಪಕರೊಂದಿಗೆ ನೃತ್ಯ ಮಾಡಿದರು.

ತಾವು ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಘಳಿಗೆಗಳನ್ನು ನೆನಪಿಸಿಕೊಂಡು ಪುಳಕಿತರಾದರು.  ಅವರು ಅತಿಥಿಯಾಗಿ ಪಾಲ್ಗೊಂಡ `ಕುಣಿಯೋಣು ಬಾರಾ~ ವಿಶೇಷ ಸಂಚಿಕೆ ಅ. 27-28ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.