ರಥ್ ಸೇವಾ ಹಿರಿತನ ಕಡಿತ

7

ರಥ್ ಸೇವಾ ಹಿರಿತನ ಕಡಿತ

Published:
Updated:

ಶಿಲ್ಲಾಂಗ್ (ಪಿಟಿಐ): ಸೇನೆಯ ಹಿರಿಯ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಪಿ.ಕೆ. ರಥ್ ಅವರ ಮೇಲಿದ್ದ ಭ್ರಷ್ಟಾಚಾರದ ಆಪಾದನೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರಿಗೆ ತೀವ್ರ ವಾಗ್ದಂಡನೆ ವಿಧಿಸಿರುವ ಸೇನಾ ನ್ಯಾಯಾಲಯವು (ಕೋರ್ಟ್ ಮಾರ್ಷಲ್), ಅವರ ಸೇವಾ ಹಿರಿತನದಲ್ಲಿ ಎರಡು ವರ್ಷ ಕಡಿತ ಮಾಡಿದೆ.ಸುಖ್ನಾ ಭೂ ಹಗರಣದಲ್ಲಿ ಶಿಕ್ಷೆ ಗುರಿಯಾಗುವ ಅವರ ಸೇವಾ ಅವಧಿಯ15 ವರ್ಷಗಳು ಸಹ ಪರಿಗಣಿತವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry