ರಸ್ತೆಗಳೋ? ಹೊಂಡಗಳ ಸಮೂಹವೋ!

7

ರಸ್ತೆಗಳೋ? ಹೊಂಡಗಳ ಸಮೂಹವೋ!

Published:
Updated:
ರಸ್ತೆಗಳೋ? ಹೊಂಡಗಳ ಸಮೂಹವೋ!

ವಿಧಾನಸೌಧ ಹಿಂಭಾಗ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಎದುರಿನ ರಸ್ತೆ ಇದು. ಜನಪ್ರತಿನಿಧಿಗಳು ಹಾಗೂ ಪ್ರಮುಖ ಅಧಿಕಾರಿಗಳು ಪ್ರತಿನಿತ್ಯ ಈ ರಸ್ತೆಯಲ್ಲೇ ಸಾಗುತ್ತಾರೆ. ಈ ರಸ್ತೆ ಹದಗೆಟ್ಟು ಹಲವು ಸಮಯವೇ ಕಳೆಯಿತು. ಆದರೆ, ಈವರೆಗೂ ದುರಸ್ತಿ ಮಾಡಲು ಮುಂದಾಗಿಲ್ಲ.ಪ್ರಜಾವಾಣಿ ಚಿತ್ರಗಳು/ಆನಂದ ಬಕ್ಷಿ, ವಿಶ್ವನಾಥ ಸುವರ್ಣ, ರಂಜು ಪಿ., ಎಂ.ಎಸ್.ಮಂಜುನಾಥ್ಓದುಗರ ಗಮನಕ್ಕೆ

ಮಹಾನಗರದಲ್ಲಿನ ರಸ್ತೆಗಳ ಅವ್ಯವಸ್ಥೆಯ ತೀವ್ರತೆಯನ್ನು ನೀವೂ ಅನುಭವಿಸುತ್ತಿದ್ದೀರಿ. ಇಂತಹ ಕೆಟ್ಟ ರಸ್ತೆಗಳ ಛಾಯಾಚಿತ್ರಗಳ ಜೊತೆಯಲ್ಲಿ ಜತೆಗೆ ರಸ್ತೆಗುಂಡಿಗಳಿಂದ ತಾವು ಅನುಭವಿಸಿದ ತೊಂದರೆಗಳನ್ನೂ `ಬರಹ' ಅಥವಾ `ನುಡಿ' ತಂತ್ರಾಂಶವನ್ನು ಬಳಸಿ ಬರೆದು ಕಳುಹಿಸಬಹುದು. ಇವುಗಳಲ್ಲಿ ಆಯ್ದ ಚಿತ್ರ ಹಾಗೂ ಬರಹಗಳನ್ನು ಪ್ರಕಟಿಸಲಾಗುತ್ತದೆ. ಇಮೇಲ್ ವಿಳಾಸ: bangalore@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry