ಮಂಗಳವಾರ, ಜನವರಿ 21, 2020
19 °C

ರಸ್ತೆಯೊಳು ತಗ್ಗೋ... ತಗ್ಗಿನೊಳು...?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಯೊಳು ತಗ್ಗೋ... ತಗ್ಗಿನೊಳು...?

ಹುಬ್ಬಳ್ಳಿಯ ಎಲ್ಲ ರಸ್ತೆಗಳಲ್ಲೂ ಈಗ ಗುಂಡಿಗಳದ್ದೇ ಸಾಮ್ರಾಜ್ಯ. ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಿದ್ಯಾನಗರದ ಆರ್‌.ಬಿ. ಪಾಟೀಲ ಆಸ್ಪತ್ರೆ ಎದುರು ದೊಡ್ಡ ಹೊಂಡ ಬಾಯ್ತೆರೆದು ಕುಳಿತಿದೆ. ಅಲ್ಲೇ ಜೆ.ಜಿ. ಕಾಮರ್ಸ್‌ ಕಾಲೇಜು ಬಸ್‌ ನಿಲ್ದಾಣದ ಎದುರು ರಸ್ತೆ ಪೂರ ಹಾಳಾಗಿದೆ. ಸ್ಟೇಷನ್‌ ರಸ್ತೆ ಕೆಸರಿನ ಗುಂಡಿಯಾಗಿದೆ ನೋಡಿ!

ಪ್ರತಿಕ್ರಿಯಿಸಿ (+)