ಬುಧವಾರ, ಜೂನ್ 23, 2021
24 °C

ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರಂಗದಲ್ಲಿ ವೈರ

ಮೇಲೆ `ನಗು~ವಿನ

ಮುಖವಾಡಅಧಿಕಾರಕ್ಕಾಗಿ

ಈ ಬಹುರೂಪಿ ವೇಷ

ಒಬ್ಬರನ್ನೊಬ್ಬರು

ಟೀಕಿಸುತ್ತ,ಆಗಾಗ

ಕಾಲು ಎಳೆಯುತ್ತ

ಮತ್ತೆ ಒಂದಾಗುತ್ತ,ಬೆನ್ನಿಗೆ ಚೂರಿ ಹಾಕುವುದೇ

ಇವರ ಕೆಲಸ- ಅದೇ

ರಾಜಕೀಯ ಅದಕ್ಕೆ

ಇನ್ನೊಂದು ಹೆಸರು

ರಾಜಕಾರಣ.     

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.