ಮಂಗಳವಾರ, ಜೂನ್ 22, 2021
27 °C

ರಾಜ್‌ ಬಬ್ಬರ್‌ಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಜಿಯಾಬಾದ್‌ (ಐಎಎನ್‌ಎಸ್‌): ಸರದಿ ಸಾಲನ್ನು ಉಲ್ಲಂಘಿಸಿ ಮುಂದೆ ಬಂದು ನಾಮಪತ್ರ ಸಲ್ಲಿಸುವ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ ಬಬ್ಬರ್‌ ಅವರ ಪ್ರಯತ್ನಕ್ಕೆ ಚುನಾವಣಾ ಅಧಿಕಾರಿಗಳು ಶನಿವಾರ ತಡೆಯೊಡ್ಡಿದರು.ಪುರೋಹಿತರ ಸೂಚನೆಯಂತೆ ಮಧ್ಯಾಹ್ನ 1.20ರ ಒಳಗಾಗಿ ನಾಮಪತ್ರ ಸಲ್ಲಿಸುವ ತರಾತುರಿಯಲ್ಲಿ ರಾಜ್‌ ಅವರು ಸರದಿಯನ್ನು ಉಲ್ಲಂಘಿಸಿ­ದರು. ಆದರೆ ಇದಕ್ಕೆ ಅವಕಾಶ ನಿಡದ ಚುಣಾವಣಾಧಿಕಾರಿ ಕೇಶವ ಕುಮಾರ್‌ ಅವರು ಮೊದಲು ಬಂದ ಅಭ್ಯರ್ಥಿಗಳ ನಾಮಪತ್ರವನ್ನು ಮೊದಲು ಸ್ವೀಕರಿಸಿ­ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.