ಸೋಮವಾರ, ಮೇ 17, 2021
24 °C

ರಾಣಿ ಚನ್ನಮ್ಮ ವಿವಿ ಸೈಕ್ಲಿಂಗ್ ಟೂರ್ನಿ 28ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯೊಳಗೆ ಬರುವ ಪದವಿ ಕಾಲೇಜುಗಳ ಪುರುಷರ ಹಾಗೂ ಮಹಿಳೆಯರಿಗಾಗಿ ಸೈಕ್ಲಿಂಗ್ ಟೂರ್ನಿಯನ್ನು ಇದೇ 28 ರಿಂದ 30 ವರೆಗೆ ಜಮಖಂಡಿಯ ಬಿಎಲ್‌ಡಿಇಎ ಕಾಲೇಜು ಅಶ್ರಯದಲ್ಲಿ ಏರ್ಪಡಿಸಲಾಗುವುದು ಎಂದು ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ ತಿಳಿಸಿದ್ದಾರೆ.ಟೂರ್ನಿಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಕಾಲೇಜುಗಳ ಪ್ರಾಚಾರ್ಯರು ತಮ್ಮ ಕಾಲೇಜುಗಳ ಸೈಕ್ಲಿಸ್ಟ್‌ಗಳ ಅರ್ಹತಾ ಹಾಗೂ ಪ್ರವೇಶ ಪತ್ರಗಳನ್ನು ಇದೇ 27 ರೊಳಗಾಗಿ ತಲುಪುವಂತೆ ಕಳುಹಿಸಲು ಅವರು ಕೋರಿದ್ದಾರೆ. ವಿವರಗಳಿಗಾಗಿ ಕೆ.ಎ.ಶಿರಹಟ್ಟಿ (ಮೊ.9964541008) ಅಥವಾ ದೂರವಾಣಿ ಸಂಖ್ಯೆ (08353) 220003 ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.