ಬೆಂಗಳೂರು: ರಿಲಯನ್ಸ್ ರೀಟೇಲ್ನ ಆಭರಣಗಳ ವಿಶೇಷ ಮಳಿಗೆಯಾಗಿರುವ ರಿಲಯನ್ಸ್ ಜುವೆಲ್ ತನ್ನ ಅತಿದೊಡ್ಡ ಮಳಿಗೆಯನ್ನು ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ (ಕಬ್ಬನ್ ಪಾರ್ಕ್ ಎದುರು) ಆರಂಭಿಸಿದೆ.

ಅತ್ಯಾಧುನಿಕ ಮತ್ತು ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಈ ಮಳಿಗೆ ರಿಲಯನ್ಸ್ ಜುವೆಲ್ಸ್ನ ಅತಿದೊಡ್ಡ ಮಳಿಗೆಗಳಲ್ಲಿ ಒಂದಾಗಿದೆ. 25,000ಕ್ಕೂ ಹೆಚ್ಚು ವೈವಿಧ್ಯಮಯ ವಿನ್ಯಾಸಗಳ ಆಭರಣಗಳ ಸಂಗ್ರಹ ಈ ಮಳಿಗೆಯಲ್ಲಿ ಇದೆ.

ಆರಂಭಿಕ ಕೊಡುಗೆಯಾಗಿ 9 ದಿನಗಳ ಅತಿ ಅಗ್ಗದ ತಯಾರಿಕಾ ವೆಚ್ಚದ ಕೊಡುಗೆ ಘೋಷಿಸಲಾಗಿದೆ ಎಂದು ರಿಲಯನ್ಸ್ ಜುವೆಲ್ಸ್ನ ಹಿರಿಯ ಉಪಾಧ್ಯಕ್ಷ ಅಶೋಕ್ ಕೌಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.