ಮಂಗಳವಾರ, ಮೇ 18, 2021
24 °C

ರಿಲಯನ್ಸ್ ಡಿಟಿಎಚ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಪ್ರಮುಖ `ಡಿಟಿಎಚ್~ ಸೇವಾ   ಸಂಸ್ಥೆಯಾಗಿರುವ  ರಿಲಯನ್ಸ್ ಡಿಜಿಟಲ್ ಟಿವಿ,  ಚಂದಾದಾರರಿಗೆ ಮೂರು ಆಕರ್ಷಕ ಉಡುಗೊರೆಗಳನ್ನು ಪರಿಚಯಿಸಿದೆ.ಹೊಸ ಚಂದಾದಾರರು,  ಯಾವುದೇ ಪ್ಯಾಕ್ ಆಯ್ಕೆ ಮಾಡಿಕೊಳ್ಳಲಿ, ಸಂಪರ್ಕ ಚಾಲನೆಗೊಂಡ ದಿನದಿಂದ ಒಂದು ತಿಂಗಳವರೆಗೆ ಎಲ್ಲ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು.ಚಂದಾದಾರರು, ತಾವು ಖರ್ಚು ಮಾಡುವ ಪ್ರತಿ ಒಂದು ರೂಪಾಯಿಗೆ ಪ್ರತಿಫಲವಾಗಿ ಒಂದು ಅಂಕ ಗಳಿಸಬಹುದು. ಹೊಸ ಸಂಪರ್ಕದ ಜತೆಗೆ  ಆಕರ್ಷಕ ಉಚಿತ ಕೊಡುಗೆ ಪ್ರಕಟಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.