ಶುಕ್ರವಾರ, ಮೇ 27, 2022
21 °C

ರೂ. 171 ಕೋಟಿಗೆ ಫಾರ್ಮುಲಾ ಒನ್ ಕಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಜುವಾನ್ ಫ್ಯಾಂಗಿಯೊ ಚಾಲನೆ ಮಾಡಿದ್ದ ಫಾರ್ಮುಲಾ ಒನ್ ರೇಸ್‌ನ ಮರ್ಸಿಡಿಸ್ ಬೆನ್ಜ್ ಕಾರು ಇಲ್ಲಿ ನಡೆದ ಹರಾಜಿನಲ್ಲಿ ಸುಮಾರು 171 ಕೋಟಿ ರೂಪಾಯಿಗೆ ಮಾರಾಟವಾಗಿದೆ.ಹರಾಜಿನಲ್ಲಿ ಮಾರಾಟವಾದ ವಿಶ್ವ ದಾಖಲೆ ಮೊತ್ತದ ಕಾರು ಇದಾಗಿದೆ. 1954ರ ರೇಸ್‌ನಲ್ಲಿ ಇದನ್ನು ಬಳಸಲಾಗಿತ್ತು. ಫ್ಯಾಂಗಿಯೊ ಐದು ಬಾರಿ ಚಾಂಪಿಯನ್ ಆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.