ಗುರುವಾರ , ಮೇ 26, 2022
32 °C

ರೆಡಿಫ್ ಡೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆಡಿಫ್ ಡಾಟ್ ಕಾಮ್ ಗೃಹಿಣಿಯರಿಗಾಗಿ ಡೀಲ್ಸ್ ಫಾರ್ ಹೌಸ್‌ವೈಫ್ಸ್ ಸೇವೆ ಪ್ರಾರಂಭಿಸಿದೆ.ಇದರ ಮೂಲಕ ಸ್ಪಾ, ರೆಸ್ಟೋರೆಂಟ್, ಆರೋಗ್ಯ ಆರೈಕೆ, ಹಾಬಿ ಕ್ಲಾಸ್, ಫೇಸ್ಟ್ ಲಿಫ್ಟಿಂಗ್ ಅಂಡ್ ಟೋನಿಂಗ್, ರುದ್ರ ಸ್ಪಾ, ಫಿಶ್ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಧನ್ವಂತ್ರಿ ಕೇರಳ ಆಯುರ್ವೇದ ಹಾಗೂ ಸಾಸಹ ಕ್ರೀಡೆ ಮೊದಲಾದವುಗಳಿಗೆ ವಿಶೇಷ ರಿಯಾಯ್ತಿ ಕೂಪನ್ ಪಡೆದುಕೊಳ್ಳಬಹುದು. ಇದಕ್ಕಾಗಿ ಮಹಿಳೆಯರು ಮನೆಯಿಂದಲೇ http://dealhojaye.rediff.com/  ಗೆ ಲಾಗಿನ್ ಆದರೆ ಸಾಕು.`ಗೃಹಿಣಿಯರು ಗೃಹ ಬಳಕೆ ವಸ್ತುಗಳನ್ನು ಖರೀದಿಸುವಾಗ ಹೆಚ್ಚಿನ ಹಣ ಉಳಿತಾಯ ಮಾಡಲು ಇಚ್ಛಿಸುತ್ತಾರೆ. ಈ ಕೊಡುಗೆಯಿಂದ ಗೃಹಿಣಿಯರು ಹಣ ಉಳಿಸಲು ಹಾಗೂ ಡಿಸ್ಕೌಂಟ್ ಕೂಪನ್ ಪಡೆದುಕೊಳ್ಳಲು ಸುಲಭವಾಗಿದೆ~ ಎನ್ನುತ್ತಾರೆ ಸಣ್ಣ ಮತ್ತು ಮಧ್ಯಮ ಉದ್ಯಮ ವಿಭಾಗದ ಮಾರಾಟ ಮತ್ತು ವಹಿವಾಟು ವ್ಯವಹಾರ ಕಾರ್ಯಾಚರಣೆ ಉಪಾಧ್ಯಕ್ಷ ವಿವೇಕ್ ಶರ್ಮಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.