ಶನಿವಾರ, ಮೇ 15, 2021
24 °C

ರೋಮಿಯೋಗೆ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣೇಶ್ ನಾಯಕರಾಗಿ ಅಭಿನಯಿಸುತ್ತಿರುವ `ರೋಮಿಯೋ~ ಚಿತ್ರದ ಹಾಡಿನ ಚಿತ್ರೀಕರಣ ತಾವರೆಕೆರೆಯಲ್ಲಿ ನಡೆಯಿತು. `ಸ್ವಲ್ಪ ಫೈನಾನ್ಸು ಸ್ವಲ್ಪ ರೊಮ್ಯಾನ್ಸು ಇದ್ರೆ ಸಾಕಂತೆ ಅವನೇ ರೋಮಿಯೋ~ ಎಂಬ ವಿ.ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿಗೆ ಗಣೇಶ್ ಮತ್ತು ಸಹಕಲಾವಿದರು ಹೆಜ್ಜೆ ಹಾಕಿದರು. ಚಿತ್ರಕ್ಕೆ ಚಿತ್ರಕಥೆ ಮತ್ತು ನಿರ್ದೇಶನ ಪಿ.ಸಿ.ಶೇಖರ್. ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಬಾಬಾ ಭಾಸ್ಕರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ನಾಯಕಿ ಭಾವನಾ (ಜಾಕಿ). ರಂಗಾಯಣ ರಘು, ಸಾಧುಕೋಕಿಲಾ, ಸಿಹಿಕಹಿ ಚಂದ್ರು, ಸುಧಾಬೆಳವಾಡಿ ತಾರಾಗಣದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.