ಶುಕ್ರವಾರ, ಜನವರಿ 24, 2020
28 °C

ಲಾಡ್ಲಿ ಮೀಡಿಯಾ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಪ್ರಜಾವಾಣಿಯ ಹಿರಿಯ ಉಪ- ಸಂಪಾದಕಿ ಸುಚೇತನಾ ನಾಯ್ಕ ಅವರಿಗೆ ‘ಲಾಡ್ಲಿ ಮೀಡಿಯಾ ಅಂಡ್‌ ಅಡ್ವರ್ಟೈಸಿಂಗ್‌’ ಪ್ರಶಸ್ತಿಯನ್ನು ಹೈದರಾಬಾದ್‌ನಲ್ಲಿ ನಡೆದ ಕಾರ್ಯ­ಕ್ರಮದಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಬಿ. ಚಂದ್ರ­ಕುಮಾರ್‌ ಪ್ರದಾನ ಮಾಡಿದರು.ಮುಂಬೈ ಮೂಲದ ‘ಪಾಪ್ಯುಲೇಷನ್‌ ಫಸ್ಟ್’ ಸಂಸ್ಥೆ ಈ ಪ್ರಶಸ್ತಿಯನ್ನು ಲಿಂಗ ಸಂವೇದನೆ ಕುರಿತಾದ ಲೇಖನಗಳಿಗೆ  ಪ್ರತಿ ವರ್ಷ ನೀಡು­ತ್ತಿದೆ. ‘ಸುಧಾ’ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ‘ಈ ದೌರ್ಜನ್ಯಕ್ಕೆ ಕೊನೆ ಎಂದು?’ ಲೇಖನಕ್ಕೆ 2012- -– 13ನೇ ಸಾಲಿನ ಪ್ರಶಸ್ತಿ ಲಭಿಸಿದೆ

ಪ್ರತಿಕ್ರಿಯಿಸಿ (+)