ಶುಕ್ರವಾರ, ಜುಲೈ 30, 2021
22 °C

ಲೋಕಪಾಲ ಮಸೂದೆ: ಮತ್ತೆ 7ರಂದು ಜಂಟಿ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಗ್ರಹದ ಉದ್ದೇಶಿತ ಕಾನೂನಿನ ‘ತತ್ವಗಳು ಮತ್ತು ಉದ್ದೇಶಗಳ’ ರೂಪುರೇಷೆ ನೀಡುವ ಎರಡು ಕರಡುಪ್ರತಿಗಳನ್ನು ಲೋಕಪಾಲ ಮಸೂದೆಯ ಜಂಟಿ ಕರಡು ರಚನಾ ಸಮಿತಿಯ ನಾಗರಿಕ ಸಮಿತಿ ಸದಸ್ಯರು ಸೋಮವಾರ ಸರ್ಕಾರಕ್ಕೆ ಸಲ್ಲಿಸಿದರು.ಕರಡು ರಚನೆಯನ್ನು ಜೂನ್ 30ರೊಳಗೆ ಅಂತಿಮಗೊಳಿಸಲು ಜಂಟಿ ಸಮಿತಿ ಸಭೆಯನ್ನು ಮೇ 7, 23 ಮತ್ತು 30ರಂದು ನಡೆಸಲು ಹಾಗೂ ಜೂನ್ ತಿಂಗಳಲ್ಲಿ ಅಗತ್ಯವಾದರೆ ನಿತ್ಯವೂ ಸಭೆ  ನಡೆಸಲು ಸಮಿತಿ ಒಪ್ಪಿಕೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.