ಭಾನುವಾರ, ಜನವರಿ 26, 2020
18 °C

ವಸೂಲಿ

–ಐತರಾಸನಹಳ್ಳಿ ಶಶಿಭೂಷಣ್‌,ಕೋಲಾರ. Updated:

ಅಕ್ಷರ ಗಾತ್ರ : | |

ವಸೂಲಿ

ಚಿತ ಚಿಕಿತ್ಸೆ ಹೆಸರಲಿ

ಹಣ ವಸೂಲಿ

ಮಾಡುವ ಕಾಯಕ

ಸಾರ್ವಜನಿಕ ಆಸ್ಪತ್ರೆಗಳಲ್ಲಿ

ಮಾಮೂಲಿಬಡ ರೋಗಿಗಳ ಅಳಲು

ಇಲ್ಲಿ ಕೇಳುವವರೇ ಇಲ್ಲ

ಈ ದವಾಖಾನೆಗಳ

ಸ್ವಚ್ಛತೆ ಕಾಪಾಡಿ

ಅಗತ್ಯ ಸಿಬ್ಬಂದಿ ನೇಮಿಸಿ

ಅಕ್ರಮ ತಡೆಯಲಿ ಸರ್ಕಾರ

–ಐತರಾಸನಹಳ್ಳಿ ಶಶಿಭೂಷಣ್‌,ಕೋಲಾರ.

ಪ್ರತಿಕ್ರಿಯಿಸಿ (+)