ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಐತರಾಸನಹಳ್ಳಿ ಶಶಿಭೂಷಣ್, ಕೋಲಾರ

ಸಂಪರ್ಕ:
ADVERTISEMENT

ವಸೂಲಿ

ಉಚಿತ ಚಿಕಿತ್ಸೆ ಹೆಸರಲಿ ಹಣ ವಸೂಲಿ ಮಾಡುವ ಕಾಯಕ ಸಾರ್ವಜನಿಕ ಆಸ್ಪತ್ರೆಗಳಲ್ಲಿ
Last Updated 1 ಡಿಸೆಂಬರ್ 2013, 19:30 IST
ವಸೂಲಿ

ಖಾಕಿಯ ದರ್ಪ

‘ಕೈ’ಗೆ ಕೈ ಕೊಟ್ಟ ಬಿದರಿ ಸೈಕಲ್ ಏರಿ ಬಿದ್ದರು ಜಾರಿ
Last Updated 16 ಅಕ್ಟೋಬರ್ 2013, 19:30 IST
fallback

ಯುದ್ಧ

ಉತ್ತರ ಕರ್ನಾಟಕ ಹಿಡಿತಕ್ಕೆ.....
Last Updated 6 ಜನವರಿ 2013, 19:59 IST
fallback

`ಹಾರೈಕೆ'

ಬಜೆಟ್‌ಗೂ ಮುನ್ನಾ ಸರ್ಕಾರ ಪತನ ಈ ಒಂದು ಸೂಚನೆ ನೀಡಿದರು ಮೊನ್ನೆ ಮಾಜಿ ಸಿ. ಎಂ. ಬೆದರಿಕೆ ಹಾಲಿ ಸಿ. ಎಂ. ಹೆದರಿಕೆ ಬಿ. ಎಸ್. ವೈ. ಕೊಟ್ಟ ಎಚ್ಚರಿಕೆ ಆಡಳಿತ ಪಕ್ಷಕ್ಕೆ ಆತಂಕ ಬರಲಿ ರಾಜ್ಯಪಾಲರ ಆಳ್ವಿಕೆ ಕೊಡಲಿ ಭ್ರಷ್ಟರಿಗೆ ಶಿಕ್ಷೆ ಎಂಬುದು ಜನಸಾಮಾನ್ಯರ ಹಾರೈಕೆ.
Last Updated 1 ಜನವರಿ 2013, 19:59 IST
fallback

`ಏಕಾಂಗಿ'

ಅತ್ತ ಕಾವೇರಿ ಗಲಾಟೆ ಇತ್ತ `ಯಡ್ಡಿ'ಯ ಕಾಟ ಮಧ್ಯದಲ್ಲಿ ಶೆಟ್ರು ಏಕಾಂಗಿ ಹೋರಾಟ, ಸರ್ಕಾರಕ್ಕೆ ಕಷ್ಟ ಕಷ್ಟ ಬರೀ ಅವಧಿ ಪೂರೈಸುವ ಹಠ ಖಂಡಿತಾ ಸ್ಪಷ್ಟ. ಈ ಹಾವು - ಏಣಿ ಆಟ ಚುನಾವಣೆವರೆಗೂ ಮಾತ್ರ ಗರಿ ಗರಿ ನೋಟು ಕೊಟ್ಟು ಕೇಳಿದರೆ ಓಟು ಮತ ಹಾಕಬೇಡಿ ದಯವಿಟ್ಟು.
Last Updated 11 ಡಿಸೆಂಬರ್ 2012, 19:39 IST
fallback

ಒಗ್ಗಟ್ಟಿನಲ್ಲಿ ಬಲ

ಸ್ವದೇಶದಲ್ಲಿ ಹುಲಿ ವಿದೇಶದಲ್ಲಿ ಇಲಿ ಖಂಡಿತಾ ಸುಳ್ಳು ಭಾರತಕ್ಕೀಗ ಎಲ್ಲೆಲ್ಲೂ ಸೋಲೆ ಹೊಸಬ ಪೂಜಾರಿಯ ಫಲ ಪ್ರಥಮ ಪಂದ್ಯದಲ್ಲಿ ಜಯ ಹಿರಿಯರ ವೈಫಲ್ಯ ದ್ವಿತೀಯ ಪಂದ್ಯದಲ್ಲಿ ಪರಾಜಯ ಸಿಡಿಲಮರಿ ವೀರು ನೂರು ಇನ್ನೊಂದಾಡಿದರೆ ಬಜ್ಜಿ ನೂರು ಜೊತೆಗೆ ಸಚಿನ್ ಎಂಬ ದೇವರು ಎಲ್ಲರೂ ಅನುಭವಿಗಳೇ ಪಂದ್ಯ ಗೆಲ್ಲಲಾಗುತ್ತಿಲ್ಲ. ಒಗ್ಗಟ್ಟಿನಲ್ಲಿ ಮಾತ್ರ ಬಲ ಎಂದು ಆಡಿದರೆ ಗೆಲುವು ಇಲ್ಲದಿದ್ದರೆ ತಪ್ಪಿದ್ದಲ್ಲ ಸೋಲು.
Last Updated 2 ಡಿಸೆಂಬರ್ 2012, 20:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT