ಭಾನುವಾರ, ಮಾರ್ಚ್ 7, 2021
31 °C

ವಾಲಿಬಾಲ್‌: ಡಿವೈಇಎಸ್‌ಗೆ ಸುಲಭ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲಿಬಾಲ್‌: ಡಿವೈಇಎಸ್‌ಗೆ ಸುಲಭ ಜಯ

ಬೆಂಗಳೂರು: ಡಿವೈಇಎಸ್‌ ತಂಡ ಕರ್ನಾಟಕ ವಾಲಿಬಾಲ್‌ ಸಂಸ್ಥೆ (ಕೆವಿಎ) ಆಶ್ರಯದ ಐದನೇ ಹಾಗೂ ಅಂತಿಮ ಹಂತದ ಕರ್ನಾಟಕ ವಾಲಿಬಾಲ್‌ ಲೀಗ್ (ಕೆವಿಎಲ್‌) ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಟೂರ್ನಿಯ ಮೊದಲ ಪಂದ್ಯದಲ್ಲಿ ಡಿವೈಇಎಸ್‌ 25–19, 25–19, 27–25ರಲ್ಲಿ   ಎಂಇಜಿ  ತಂಡವನ್ನು ಮಣಿಸಿತು.ಜೆಎಸ್‌ಡಬ್ಲ್ಯುಗೆ ಜಯ:  ಬಳ್ಳಾರಿಯ ಜಿಂದಾಲ್‌ ಸ್ಟೀಲ್‌ ವರ್ಕ್ಸ್‌ (ಜೆಎಸ್‌ಡಬ್ಲ್ಯು)  ತಂಡ 25–19, 25–21, 31–29ರಲ್ಲಿ ಕೆವಿಸಿ ತಂಡದ ಎದುರು ಗೆಲುವು ದಾಖಲಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.