ಬೆಂಗಳೂರು: ನಗರದ ಸ್ಯಾಮೀಸ್ ಡ್ರೀಮ್ಲ್ಯಾಂಡ್ ಲಿ., ಜಾಗತಿಕ ಮಟ್ಟದ `ವಿಂಡಮ್ ಹೋಟೆಲ್ ಸಮೂಹ'ದ ಜತೆಗೂಡಿ ಯಲಹಂಕ ಬಳಿ ರೂ.2500 ಕೋಟಿ ವೆಚ್ಚದಲ್ಲಿ 130 ಐಶಾರಾಮಿ ವಿಲ್ಲಾ ಮತ್ತು ಪಂಚತಾರಾ ಹೋಟೆಲ್ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಯಾಮೀಸ್ ಡ್ರೀಮ್ಲ್ಯಾಂಡ್ ಅಧ್ಯಕ್ಷ ಸ್ಯಾಮಿ ನನ್ವಾನಿ, ನೂತನ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಮೆರಿಕನ್ ವಾಸ್ತುಶಿಲ್ಪಿ ಗ್ಯಾರಿ ಸೆಗಲ್ ವಿನ್ಯಾಸದಲ್ಲಿ ಇಡೀ ಯೋಜನೆ 75 ಎಕರೆಯಲ್ಲಿ ಜಾರಿಗೆ ಬರಲಿದೆ. 180 ಕೊಠಡಿಗಳ ಪಂಚತಾರಾ ಹೋಟೆಲ್ `ವಿಂಡಮ್ ಗ್ರಾಂಡ್'ಗೆ ರೂ.500 ಕೋಟಿ ವಿನಿಯೋಜಿಸಲಾಗುತ್ತಿದೆ ಎಂದರು.

ವಿಲ್ಲಾಗಳ ಆರಂಭಿಕ ಬೆಲೆ ರೂ.3 ಕೋಟಿ ಇದೆ. ಮೊದಲ ಹಂತ 2016ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದರು.
ವಿಂಡಮ್ ಸಮೂಹ 66 ದೇಶಗಳಲ್ಲಿ 15 ಬ್ರಾಂಡ್ಗಳಲ್ಲಿ ಹೋಟೆಲ್ಗಳ ಸರಣಿಯನ್ನೇ ಹೊಂದಿದೆ ಎಂದು ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡೌನೆ ಎಲ್ಲೆಡ್ಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.