ಭಾನುವಾರ, ಏಪ್ರಿಲ್ 18, 2021
31 °C

ವಿಕಾಸ್, ಪೂನಿಯಾಗೆ ವೈಯಕ್ತಿಕ ಕೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಕಾಸ್ ಗೌಡ ಹಾಗೂ ಕೃಷ್ಣ ಪೂನಿಯಾ ಅವರೊಂದಿಗೆ ವೈಯಕ್ತಿಕ ಕೋಚ್‌ಗಳು ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಹೋಗಲು ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಅವಕಾಶ ನೀಡಿದೆ.

ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್‌ಗೆ ಅವರ ತಂದೆ ಶಿವೇಗೌಡ ಅವರೇ ಕೋಚ್ ಆಗಿದ್ದಾರೆ. ಪೂನಿಯಾಗೆ ಅವರ ಪತಿ ವಿರೇಂದ್ರ ಅವರು ಕೋಚ್ ಆಗಿದ್ದಾರೆ.ರಾಷ್ಟ್ರೀಯ ಪ್ರಧಾನ ಕೋಚ್ ಬಹಾದ್ದೂರ್ ಸಿಂಗ್ ಅವರಿಗೂ ಮಾನ್ಯತಾ ಪತ್ರ ಸಿಕ್ಕಿದೆ. ಅಷ್ಟೇ ಅಲ್ಲ ನಡಿಗೆ ಸ್ಪರ್ಧಿಗಳ ಜತೆ ಕೋಚ್‌ಗಳಾಗಿ ಗುರುದೇವ್ ಸಿಂಗ್ ಮತ್ತು ಆರ್.ಗಾಂಧಿ  ಹೋಗುವುದಕ್ಕೆ ಫೆಡರೇಷನ್ ಸಮ್ಮತಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.