ಗುರುವಾರ , ಜನವರಿ 30, 2020
18 °C

ವಿದೇಶಿ ವಿನಿಮಯ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್‌): ನವೆಂಬರ್‌ 29ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 503 ಕೋಟಿ ಡಾಲರ್‌ಗಳಷ್ಟು ( ರೂ 31,186 ಕೋಟಿ) ಹೆಚ್ಚಿದ್ದು 29,130 ಕೋಟಿ ಡಾಲರ್‌ಗಳಿಗೆ  (ರೂ18.06 ಲಕ್ಷ ಕೋಟಿ) ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ. ಚಿನ್ನದ ಆಮದು ತಗ್ಗಿರುವುದರಿಂದ ವಿದೇಶಿ ವಿನಿಮಯ ಸಂಗ್ರಹ ಏರಿಕೆ ಕಾಣುತ್ತಿದೆ.

ಪ್ರತಿಕ್ರಿಯಿಸಿ (+)