ಸೋಮವಾರ, ಮೇ 10, 2021
21 °C

ವಿದ್ಯುತ್ ಗ್ರಾಹಕರೇ ಈ ನಂಬರ್‌ಗೆ ಕರೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರದ ವಿದ್ಯುತ್ ಗ್ರಾಹಕರು ತಮ್ಮ  ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ದಾಖಲಿಸಬಹುದು.ಗ್ರಾಹಕರು ಈಗಾಗಲೇ ಸೇವೆಯಲ್ಲಿರುವ ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08382-221336 ಅಥವಾ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯುತ್ ಸಂಬಂಧಿತ ತೊಂದರೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.ಮಸೀದಿ ರಸ್ತೆ , ಮಾರುತಿಗಲ್ಲಿ, ಬ್ರಾಹ್ಮಣಗಲ್ಲಿ, ಕೋಡಿಬೀರ ದೇವಸ್ಥಾನ ರಸ್ತೆ, ಬಸ್ ನಿಲ್ದಾಣ, ಪಿಕಳೆ ರಸ್ತೆ, ಜೈಲ್ ರಸ್ತೆ, ಎಂ.ಜಿ.ರಸ್ತೆ, ಕಾಜುಬಾಗ, ಸಂಕ್ರಿವಾಡ , ನಂದನಗದ್ದಾ, ಮಾಂಗರ ಪೈ ರಸ್ತೆ, ಟೀಚರ್ಸ್‌ ಕಾಲೋನಿ, ಪಾದ್ರಬಾಗ, ಪಿಂಗೆ ರಸ್ತೆ, ತಾಮಸೆವಾಡಾ, ನದಿವಾಡಾ, ಮಧ್ಯೆವಾಡಾ, ಅಳವೆವಾಡಾ, ಶಿವಾಜಿವಾಡಾ, ಮಾಹಾದೇವಸ್ಥಾನ, ಸಾವಂತವಾಡಾ, ಸಾಯಿಕಟ್ಟಾ, ಕೇಶವನಾಯ್ಕವಾಡಾ, ತಾರೀವಾಡಾ, ಪಂಚರಿಶಿವಾಡಾ, ಖಾರ್ವಿವಾಡಾ, ಖುರ್ಸವಾಡಾ, ಕೋಡಿಬಾಗ, ವಿಜಯನಗರದವರು ಆರ್.ಪಿ.ಕಿಂದಳ್ಕರ್ ಮೊ ಸಂ: 9480881893 ಅಥವಾ 9449877550 , ರವಿಕಾಂತ ಬಿಣಗೆ (9449293022) ಅವರನ್ನು ಸಂಪರ್ಕಿಸಬಹುದು.ಹಬ್ಬುವಾಡಾ, ಹೈಚರ್ಚ್, ಮುರಳೀಧರ ಮಠ, ಕೆ.ಎಚ್.ಬಿ. ಗುನಗಿವಾಡಾ, ಬಾಂಡಿಶಿಟ್ಟಾ, ರಾಘವೇಂದ್ರ ಮಠ, ಹರಿದೇವನಗರ, ಶೇಜವಾಡ, ಕಳೀಸಿಟ್ಟಾ, ದೇವತಿಶಿಟ್ಟಾ, ಸಾವಂತವಾಡಾ, ಹಿರೇಶಿಟ್ಟಾ, ಚಂದ್ರಾದೇವಿ ದೇವಸ್ಥಾನ, ಸುಂಕೇರಿ, ಸಣ್ಣ ಮಸೀದಿ, ನಂದನಗದ್ದಾ, ನಾಗನಾಥ ದೇವಸ್ಥಾನ, ದೇವಳಿವಾಡಾ, ಭಾಗ್ಯೋದಯ ನಗರ, ಬೈತಕೋಲ, ಪಿ ಟಿ ವಸತಿ ಗೃಹ, ಕಳಸವಾಡಾ, ಸೋನಾರವಾಡಾ, ನಾಗಾವಾಡಾ, ಹನಮೆವಾಡಾ, ವಾಗಲೆವಾಡಾ, ಸರ್ಕಾರಿ ಐ.ಟಿ.ಐ ಕಾಲೇಜ, ಸಂಕ್ರಿವಾಡಾ, ಪೋರ್ಟ ಕಾಲೋನಿ, ಪಾದ್ರಿಬಾಗದ ಗ್ರಾಹಕರು ರಾಜು ಕೆ. ಬಿಣಗೆ (9480881894 ಅಥವಾ 9449877549) ಹಾಗೂ ನಾರಾಯಣ ಎಂ.ನಾಯ್ಕ (8970167510) ಅವರನ್ನು ಸಂಪರ್ಕ ಮಾಡಬಹುದು.ಬಿಣಗಾ, ಸಂಕ್ರುಬಾಗ, ಅರ್ಗಾ, ಬೋಳಸಿಟ್ಟಾ, ಚೆಂಡಿಯಾ, ಅಮದಳ್ಳಿ, ತೋಡೂರ, ಮುದಗಾದವರು ರಾಜು.ಕೆ.ಬಿಣಗೆ  (9480881895 ಅಥವಾ 9449877548), ಪ್ರಭಾಕರ.ಡಿ.ಬೋರ್ಕರ್ (8105655940) ಅವರಿಗೆ ದೂರು ಸಲ್ಲಿಸಬಹುದು.ಶೇಜವಾಡ, ಮಖೇರಿ, ಶಿರವಾಡ, ನಾಡಗೇರಿ, ಹಳೇಕೋಟ, ಕಡವಾಡ, ಕಿನ್ನರ, ಸಿದ್ಧರ, ಐ.ಟಿ.ಐ.ರಸ್ತೆ, ವೈಲವಾಡಾ, ಸಕಲವಾಡಾ, ಬೇಳೂರ, ಬರ್ಗಲ, ನಿವಳಿ, ನಗೆಕೊವೆ, ದೇವಳಮಕ್ಕಿ, ಕೆರವಡಿ, ಕಡಿಯಾ, ಮಲ್ಲಾಪುರದ ಗ್ರಾಹಕರು ಆರ್.ಪಿ.ಕಿಂದಳ್ಕರ (9449877550), ಪ್ರಭಾಕರ.ಡಿ.ಬೋರ್ಕರ (8105655940) ಅವರನ್ನು ಸಂಪರ್ಕಿಸಬಹುದು.ಸದಾಶಿವಗಡ, ಮಾಜಾಳಿ, ಮುಡಗೇರಿ, ಅಸ್ನೋಟಿ, ಹಣಕೋಣ, ಹೋಟೆಗಾಳಿ, ಹಳಗಾ, ಉಳಗಾದ ಗ್ರಾಹಕರು ಪ್ರಶಾಂತ.ಡಿ.ಬೋರ್ಕರ (9480881896) , ಸುಭಾಶ ಮಾಜಾಳಿಕರ (8867721632) ಅವರಿಗೆ ದೂರು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.